ನಗು ನಗುತಲಿರು ಮಲ್ಲಿಗೆಯಂತೆ

ಇರಬೇಕು ಇರುವಂತೆ ತೊರೆದು ಸಾವಿರ ಚಿಂತೆ
ಮುಂಜಾನೆ ಮಲ್ಲಿಗೆಯು ಅರಳಿ ನಗುವಂತೆ
ಅರಿವಿರದೆ ಪರಿಮಳವ ಹರಡಿ ಬಿಡುವಂತೆ
ಯಾವುದಕೂ ಬೀಗದೆ ಬಾಗುವುದು ಒಳಿತಂತೆ !
ಅಹಂಕಾರವದು ಬಳಿಯಲೂ ಸುಳಿಯದಂತೆ 
ಸಮಯ, ಸಂದರ್ಭಕೆ ನಡೆವುದು ದೇವನಿರ್ಣಯದಂತೆ !

#ಭಾಗ್ಯೋದಯ

Popular posts from this blog

ಮೌನ

ಆಸೆ , ಪರೀಕ್ಷೆ ( ಚುಟುಕು)