ಮುಕ್ತಕ ೧

ಮಾತದುವೆ ಮುತ್ತಾಗಿ ಜನರೆದೆಗೆ ನಾಟುತಿರೆ
ಪ್ರೀತಿಯನೆ ತೋರುವರು ಭಾವ ದೊಲುಮೆಯಲಿ
ನೀತಿಯುತ ಮಾತಿನಿಂ ಮುದತೋರಿ ಜನರೊಳಗೆ
ಮಾತರಳಿ ಬೆಳೆಯುತಿರೆ ಭಾಗ್ಯವತಿಯೇ

ಭಾಗ್ಯಶ್ರೀ ಕೆಕ್ಕಾರ
(ಭಾಗೀ ಹೆಗಡೆ ಕಲ್ಲಳ್ಳಿ)

Popular posts from this blog

ನಗು ನಗುತಲಿರು ಮಲ್ಲಿಗೆಯಂತೆ

ಮೌನ

ಆಸೆ , ಪರೀಕ್ಷೆ ( ಚುಟುಕು)