ಪರಿಮಳವ ಸೂಸಿತ್ತು

ಚೆಂದದ / ಸುಮವೊಂದು / ಅರಳಿತ್ತು / ಬಳ್ಳಿಯಲಿ
ಪರಿಮಳವ / ಪಸರಿಸಿತ್ತು/ ಎಲ್ಲೆಮೀರಿ/
ಪಸರಿಸಿದ / ಪರಿಮಳವು / ಸೆಳೆದಿತ್ತು
ಗಮನವನು / ತನ್ನ ಕಡೆಗೆ /ಭಾಗ್ಯದಾ ಸಿರಿಯೇ

ಭಾಗ್ಯಶ್ರೀ ಕೆಕ್ಕಾರ
(ಭಾಗೀ ಹೆಗಡೆ ಕಲ್ಲಳ್ಳಿ)

೩೦/೧೧/೨೧

Popular posts from this blog

ನಗು ನಗುತಲಿರು ಮಲ್ಲಿಗೆಯಂತೆ

ಮೌನ

ಆಸೆ , ಪರೀಕ್ಷೆ ( ಚುಟುಕು)