ಮಾತು

ಮಾತು


ಮಾತಿಗೆ ಮಾತು ಬೆಸೆಯುತಿರ ಬೇಡ
ಮಾತು ಮಹತ್ವ ಕಳೆಯಲುಬಹುದು!
ಮಾತು ಹಿತ- ಮಿತವಾಗಿರಲು
ಆಲಿಸುವರು ಎದುರಿನವರು 
ಪ್ರೀತಿಯಿಂದ ಭಾಗ್ಯದಾ ಸಿರಿಯೇ
 

ಭಾಗ್ಯಶ್ರೀ ಕೆಕ್ಕಾರ
(ಭಾಗೀ ಹೆಗಡೆ ಕಲ್ಲಳ್ಳಿ)

Popular posts from this blog

ನಗು ನಗುತಲಿರು ಮಲ್ಲಿಗೆಯಂತೆ

ಮೌನ

ಆಸೆ , ಪರೀಕ್ಷೆ ( ಚುಟುಕು)