ಮುಕ್ತಕ ೩

ಮುಕ್ತಕ
ಭಾಗ್ಯವೆಂಬುದು ಯನ್ನ ಹಣೆಯಲಿ
ಭಾಗ್ಯದಾತನು ಕೊಟ್ಟ ಬಳುವಳಿಯು
ಭಾಗ್ಯವದು ಯೋಗ್ಯತರದಲಿ ಬಳಸು-
ತ್ತೆಮ್ಮೆಯ ಬಾಳು ಸಾಗಿಸಲು ಸೊಗಸು
ಭಾಗ್ಯದಾ ಸಿರಿಯೇ

ಭಾಗ್ಯಶ್ರೀ ಕೆಕ್ಕಾರ
(ಭಾಗೀ ಹೆಗಡೆ ಕಲ್ಲಳ್ಳಿ)

Popular posts from this blog

ನಗು ನಗುತಲಿರು ಮಲ್ಲಿಗೆಯಂತೆ

ಮೌನ

ಆಸೆ , ಪರೀಕ್ಷೆ ( ಚುಟುಕು)