ಮುಕ್ತಕ೨

ತೋಚಿದುದ ನಾಬರೆವೆ  ಪರಿಣಿತಳು ನಾನಲ್ಲ
ಶಿರದಲ್ಲಿ ಮೂಡಿಹುದ ಭಾವದಲಿ
ಸರಿತಪ್ಪು ಎಂತಿಹುದೋ ನಾನರಿಯೇ
 ನೀವಿದನೆ ಮನವಿಟ್ಟು ಹರಸಿರೀ 
ಭಾಗ್ಯದ ಸಿರಿಯೇ

ಭಾಗ್ಯಶ್ರೀ ಕೆಕ್ಕಾರು
(ಭಾಗೀ ಹೆಗಡೆ ಕಲ್ಲಳ್ಳಿ)

Popular posts from this blog

ನಗು ನಗುತಲಿರು ಮಲ್ಲಿಗೆಯಂತೆ

ಮೌನ

ಆಸೆ , ಪರೀಕ್ಷೆ ( ಚುಟುಕು)