ಸಿಹಿ ಹೂರಣವು ಅಮ್ಮನ ನೆನಪು

*ಸಿಹಿ* *ಹೂರಣವು* *ಅಮ್ಮನ* *ನೆನಪು*


ನಿನ್ನೆಯ ಕನಸಲ್ಲಿ ಅಮ್ಮ ಬಂದಿರಲು
ಮುಂಜಾನೆ ಎದ್ದು ತಂಗಿಯರಲಿ ಹೇಳಲು
ವಿಡಿಯೋ ಕಾಲ್ ಮಾಡಿದಾ ತಂಗಿಯರು
ವಿಡಿಯೋ ದಲ್ಲಿ ಅಮ್ಮ ಬಂದು ಇಣುಕಿದಾಗ 
ಸಂತಸವು ನಮದಾಯ್ತು. 
ಅಮ್ಮನ ಹಾರೈಕೆ 
ಸದಾ ನಮ್ಮ ಮೇಲಿರಲು
ಇರುವ ಭಾಗ್ಯವ ನೆನೆದೆ 
ಭಾಗ್ಯದಾ ಸಿರಿಯೇ...
@⁨Sumana⁩ ಧನ್ಯವಾದಗಳು
ಸುಮ್ಮನೇ ಗೀಚಿದೆ
ಭಾಗ್ಯಶ್ರೀ...
(ಭಾಗಿ ಹೆಗಡೆ ಕಲ್ಲಳ್ಳಿ )

Popular posts from this blog

ನಗು ನಗುತಲಿರು ಮಲ್ಲಿಗೆಯಂತೆ

ಮೌನ

ಆಸೆ , ಪರೀಕ್ಷೆ ( ಚುಟುಕು)