ಆಟ

ಮೋಡದಾಟ ಮರೆಯಾಯ್ತ
ಬೆಳಕಿನಾಟ ಶುರುವಾಯ್ತು
ಮೋಡ , ಬೆಳಕು ಎರಡಕ್ಕಿಂತ 
ಮಾನವನಾಟ ಹೆಚ್ಚಾಯ್ತು

   ಭಾಗ್ಯಶ್ರೀ ಕೆಕ್ಕಾರು
(ಭಾಗಿ ಹೆಗಡೆ ಕಲ್ಲಳ್ಳಿ)

Popular posts from this blog

ನಗು ನಗುತಲಿರು ಮಲ್ಲಿಗೆಯಂತೆ

ಮೌನ

ಆಸೆ , ಪರೀಕ್ಷೆ ( ಚುಟುಕು)