ನಾವೆಲ್ಲರೂ ಒಂದೇ

ಈ ಸುಂದರವಾದ ಜಗತ್ತಿನಲ್ಲಿ ಎಲ್ಲರನ್ನೂ ಸಮನಾಗಿ ನೋಡುವುದು ಗಡಿಯಾರ ಮತ್ತೆ ದೀಪ ಮಾತ್ರ .
ಬಡವ ಬಲ್ಲಿದರೆಂಬ ಭೇದ ಭಾವವಿಲ್ಲ.ಎಲ್ಲರಿಗೂ ಒಂದೇ ಸಮಯ ನೀಡುತ್ತದೆ ಗಡಿಯಾರ .
ದೀಪಕ್ಕೆ ಸದಾ ಜಿಡ್ಡನ್ನು ಸುರುವುತ್ತಿದ್ದರೆ ,
ಎಲ್ಲರ 🏡 ಯಲ್ಲೂ ಒಂದೆ ಸಮನಾದ ಬೆಳಕನ್ನು ನೀಡುತ್ತದೆ. ಬಡವ,ಬಲ್ಲಿದ ,ಹಿರಿಯ -ಕಿರಿಯರೆನ್ನುವ ಬೇಧಭಾವವಿಲ್ಲ.

Popular posts from this blog

ನಗು ನಗುತಲಿರು ಮಲ್ಲಿಗೆಯಂತೆ

ಮೌನ

ಆಸೆ , ಪರೀಕ್ಷೆ ( ಚುಟುಕು)