ನಮ್ಮೊಳಗೇ ಇದೆ

ನಮ್ಮೊಳಗೇ ಇದೆ

ಆರೋಗ್ಯ ,ಆನಂದ ಅಡಗಿಹದು ನಮ್ಮೊಳಗೆ

  ಹುಡುಕಿ ತೆಗೆಯುತಿರು ಅದನು ಸಂತಸದಿಂದ

  ಹಾಲೊಳಗೆ ಕೆನೆಮೊಸರು ತುಪ್ಪ ಅಡಗಿರು-

  ವತೆರದಿ ನಮ್ಮೊಳಗೆ ಅವಿತಿರುವ ಸಂತಸವ 

   ತೆಗೆಯುತಿರು ಭಾಗ್ಯದಾ ಸಿರಿಯೇ….



ಭಾಗ್ಯಶ್ರೀ ಕೆಕ್ಕಾರ 

ಭಾಗೀ ಹೆಗಡೆ ಕಲ್ಲಳ್ಳಿ

೨/೧೨/೨೧




Popular posts from this blog

ನಗು ನಗುತಲಿರು ಮಲ್ಲಿಗೆಯಂತೆ

ಮೌನ

ಆಸೆ , ಪರೀಕ್ಷೆ ( ಚುಟುಕು)