ನಂದನವನ

ಹಾಲೊಳಗೆ ಕೆನೆ ಮೊಸರು ತುಪ್ಪ 
ಅಡಗಿರುವಂದದಿ, ಮನದೊಳಗೆ-
 ಪ್ರೀತಿ,ವಿಶ್ವಾಸ ,ನಂಬಿಕೆಗಳಡಗಿರಲು
ಬಾಳೊಂದು ನಂದನವನ ವಪ್ಪುದು
 ಭಾಗ್ಯದಾ ಸಿರಿಯೇ..

ಭಾಗ್ಯಶ್ರೀ ಕೆಕ್ಕಾರ
(ಭಾಗೀ ಹೆಗಡೆ ಕಲ್ಲಳ್ಳಿ)
೧೨/೧೨/೨೧

Popular posts from this blog

ನಗು ನಗುತಲಿರು ಮಲ್ಲಿಗೆಯಂತೆ

ಮೌನ

ಆಸೆ , ಪರೀಕ್ಷೆ ( ಚುಟುಕು)