#ಅರಿವು#

ಅರಿವಿನ ಹಾದಿಯಲಿ ಸಾಗಲದು
ಸುಲಭವು , ಸರಳವು 
ಅರಿವಿರದ ಹಾದಿಯಲಿ ಸಾಗಲದು
ಕಠಿಣವು, ದುರ್ಗಮವೂ
ನಿದ್ದೆಯಲಿ ಬೀಳುವ ದುಃಸ್ವಪ್ನದಂತೆ 
ಎಂದೆನಾ ಭಾಗ್ಯವತಿಯೇ...

ಭಾಗ್ಯಶ್ರೀ ಕೆಕ್ಕಾರ 
( ಭಾಗೀ ಹೆಗಡೆ ಕಲ್ಲಳ್ಳಿ)
೧೪/೧೨/೨೧


ಅರಿವು

Popular posts from this blog

ನಗು ನಗುತಲಿರು ಮಲ್ಲಿಗೆಯಂತೆ

ಮೌನ

ಆಸೆ , ಪರೀಕ್ಷೆ ( ಚುಟುಕು)