ಅಬ್ಬರ

ವರುಣನಬ್ಬರ ಮುಗಿದಾಯ್ತು
ಛಳಿಯಬ್ಬರ ಶುರುವಾಯ್ತು
ಕಂಬಳಿ ,ರಗ್ಗು ತೆಗೆದಾಯ್ತು
ಗಡ ಗಡ ಛಳಿಯು ಹೆಚ್ಚಾಯ್ತು
ಬೆಚ್ಚನೆ ಹೊದ್ದು ಮಲಗಾಯ್ತು

✍️✍️✍️ಭಾಗ್ಯಶ್ರೀ...
೨೧/೧೨/೨೧

Popular posts from this blog

ನಗು ನಗುತಲಿರು ಮಲ್ಲಿಗೆಯಂತೆ

ಮೌನ

ಆಸೆ , ಪರೀಕ್ಷೆ ( ಚುಟುಕು)