ನಗುವು

ನಗಲು ಕಾರಣವ ಹುಡುಕದಿರು ಮನವೇ !
ಮನದೊಳಗೆ ಶಾಂತಿ, ನೆಮ್ಮದಿಯು  ತುಂಬಿರಲು
 ಅನುದಿನವು, ಅನುಕ್ಷಣವು  ಹಸನ ವಪ್ಪುದು 
ಬಾಳು ಭಾಗ್ಯದಾ ಸಿರಿಯೇ..
 

ಭಾಗ್ಯಶ್ರೀ ಕೆಕ್ಕಾರ
(ಭಾಗೀ ಹೆಗಡೆ ಕಲ್ಲಳ್ಳಿ)
೮/೧೨/೨೧

Popular posts from this blog

ನಗು ನಗುತಲಿರು ಮಲ್ಲಿಗೆಯಂತೆ

ಮೌನ

ಆಸೆ , ಪರೀಕ್ಷೆ ( ಚುಟುಕು)