ಅಡಿಗೆ

ಅಡುಗೆಯಲಿ ಹುಳಿ, ಉಪ್ಪು, ಖಾರಗಳು
ಹಿತ- ಮಿತವಾಗಿರಲು ,  ದೇಹಕದು ಹಿತಕರವು 
ಇನ್ನಷ್ಟು , ಮತ್ತಷ್ಟು  ರಸಪಾಕದಡಿಗೆ   ಮೆಲುವೆನಾ 
ಭಾಗ್ಯದಾ ಸಿರಿಯೇ....

೯/೧೨/೨೧

Popular posts from this blog

ನಗು ನಗುತಲಿರು ಮಲ್ಲಿಗೆಯಂತೆ

ಮೌನ

ಆಸೆ , ಪರೀಕ್ಷೆ ( ಚುಟುಕು)