ಪೊಳ್ಳು

ಸೂರ್ಯನಿಲ್ಲದ ಭುವಿಯು
ಚಂದ್ರನಿಲ್ಲದ  ಬಾನು
ಗರತಿಯಿಲ್ಲದ ಮನೆಯು
ಬರಡು ಭೂಮಿಯಂತಿಪ್ಪ
ಜಗದಂತೆ ಎಂದಳಾ ಭಾಗ್ಯವತಿಯೇ 

ಭಾಗ್ಯಶ್ರೀ ಕೆಕ್ಕಾರ
(ಭಾಗೀ ಹೆಗಡೆ ಕಲ್ಲಳ್ಳಿ)
೨/೧/೨೨


Popular posts from this blog

ನಗು ನಗುತಲಿರು ಮಲ್ಲಿಗೆಯಂತೆ

ಮೌನ

ಆಸೆ , ಪರೀಕ್ಷೆ ( ಚುಟುಕು)