ಏನಿಲ್ಲ ನನ್ನ ಬಳಿ ಎನ್ನ ಬ್ಯಾಡ್ರೀ
💐 ಎಲ್ಲಾ ಐತ್ರೀ 💐
ಎನೈತಿ ನಿನ್ನ ಬಳಿ
ಕೇಳ ಬ್ಯಾಡ್ರೀ
ಏನಿಲ್ಲ ನನ್ನ ಬಳಿ ಎನ್ನ ಬ್ಯಾಡ್ರೀ
ನಿಮ್ಮ ಬಳಿ ಇಲ್ಲದಿರುವ ಎಲ್ಲವೂ
ಐತ್ರೀ ...
ಯಾರು ಕಸಿಯಲಾಗದಂತವು
ನನ್ನಲಿ ಐತ್ರೀ..
ಅದೇ ಏನು ಎಂದು
ಹೇಳಬೇಕ್ರೀ...
ಆನಂದ ...
ಸಂತೋಷ , ..
ಖುಷಿ 😁😁
ಎಲ್ಲಾ
ಐತ್ರೀ
ನನ್ನ ಬಳಿ...😁😁.
ಅವೆಲ್ಲಾ ಹೆಸರು ಎಂದು ತಿಳಿಯ
ಬ್ಯಾಡ್ರೀ...😁😁
ಭಾಗ್ಯಶ್ರೀ ಕೆಕ್ಕಾರ
ಭಾಗೀ ಹೆಗಡೆ ಕಲ್ಲಳ್ಳಿ
೨೭/೧/೨೨