ಹರಿನಾಮ

ಹರಿಯನಾಮವು ಮನಕೆ ಮುದವನ್ನೆ ನೀಡುವುದು
 ಸದಾ ಹರಿಯನ್ನು ಮರೆಯದೇ
ಮನದೊಳಗೆ ಭಜಿಸುತಿರೆ , ಸಕಲ ಪಾಪಗಳು
ತೊಲಗುವುದು ಎಂದಳಾ ಭಾಗ್ಯವತಿಯೇ


ಭಾಗ್ಯಶ್ರೀ ಕೆಕ್ಕಾರ
(ಭಾಗೀ ಹೆಗಡೆ ಕಲ್ಲಳ್ಳಿ)
೧೩/೧/೨೨

Popular posts from this blog

ನಗು ನಗುತಲಿರು ಮಲ್ಲಿಗೆಯಂತೆ

ಮೌನ

ಆಸೆ , ಪರೀಕ್ಷೆ ( ಚುಟುಕು)