ಒಮಿಕ್ರೋನ್




ಪುಟ್ಟ ವೈರಸ್ ಎಲ್ಲರನ್ನೂ ದಿಕ್ಕು ತಪ್ಪಿಸಿದೆ 
 ಭಯ ಆತಂಕ ಎಲ್ಲರಲ್ಲಿಯೂ ಹೆಚ್ಚಾಗಿದೆ
ಆನ್ ಲೈನ್ ಅಭ್ಯಾಸ ಎಲ್ಲರಿಗೂ ಸೀಮಿತವಾಗಿದೆ !
ಓಮಿಕ್ರಾನ್ ಪಾಸಿಟಿವ್ ರಿಪೋರ್ಟ್ ಹೆಚ್ಚಾಗುತ್ತಿದೆ
ನೆಮ್ಮದಿಯ ಜೀವನ ಎಲ್ಲರಿಗೂ ಬೇಕಾಗಿದೆ
ಬದುಕಿನಲಿ  ಬಂದಂತೆ ಮುನ್ನಡೆಯಲೇ ಬೇಕಿದೆ

ಭಾಗ್ಯಶ್ರೀ ಕೆಕ್ಕಾರ
೧೫/೧/೨೨

Popular posts from this blog

ನಗು ನಗುತಲಿರು ಮಲ್ಲಿಗೆಯಂತೆ

ಮೌನ

ಆಸೆ , ಪರೀಕ್ಷೆ ( ಚುಟುಕು)