ತಿಳಿ ಹಾಸ್ಯ
💐 *ಜೀವನದಲಿ*ಹಾಸ್ಯ* 💐
ರಿಸೆಪ್ಷನ್ ಹುಡುಗಿ ಐದು ನೂರರ ಎರಡು ನೋಟು ತಂದು ಡಾಕ್ಟರ್ ಹತ್ತಿರ ಛೆಂಜ್ ಸಾರ ಎಂದಳು.
ಐದು ನೂರರ ಎರಡು ನೋಟು ತೆಗೆದುಕೊಂಡು,
ಡಾಕ್ಟರ್ ನೂರರ ನೋಟು ಕೊಟ್ಟರು
ಮತ್ತೆ ಅದರಲ್ಲಿ ಹರಿದ ಒಂದು ನೋಟು ನೋಡಿ ಪುನಃ ವಾಪಸ್ ಕೊಟ್ಟಳು.
ಏನಾಗಿದೆ ಎಂದರು ಡಾಕ್ಟರ್,
ಹರಿದ ನೋಟು ಎಂದಳು
ಡಾಕ್ಟರ್ ಅದಕ್ಕೂ ಟ್ರೀಟ್ಮೆಂಟ್ ಕೊಟ್ಟರೆ ಸರಿ ಹೋಗುತ್ತೆ ಅಂದರು.
ಎಲ್ಲರೂ ನಕ್ಕಿದ್ದೆ ನಕ್ಕಿದ್ದು.😁😁
ಭಾಗ್ಯಶ್ರೀ ಕೆಕ್ಕಾರ
೧೯/೧/೨೨