ಬರೆಯುವಾಸೆ

 ಕವನ ಬರೆಯುವಾಸೆ ನನಗೂ ಇದೆ
ಹೇಗೆ ಬರೆಯಬೇಕೆಂದು ತೋಚದಾಗಿದೆ
ಭಾವನೆಯು ಅಕ್ಷರದಲಿ ಮೂಡಬೇಕಾಗಿದೆ
ಅಕ್ಷರಗಳ  ಜೋಡಣೆಯ  ಮಾಡಬೇಕಾಗಿದೆ
ಲೈಕ್ , ಕಮೆಂಟ್ಗಳ ಆಸೆ ಇಲ್ಲದಂತಾಗಿದೆ
ತೋಚಿದ್ದನ್ನು ಗೀಚುವಾಸೆ ಸದಾ  ಇದ್ದೆ ಇದೆ

    ಭಾಗ್ಯಶ್ರೀ ಕೆಕ್ಕಾರ
(ಭಾಗೀ ಹೆಗಡೆ ಕಲ್ಲಳ್ಳಿ)
೩/೧/೨೨
 

Popular posts from this blog

ನಗು ನಗುತಲಿರು ಮಲ್ಲಿಗೆಯಂತೆ

ಮೌನ

ಆಸೆ , ಪರೀಕ್ಷೆ ( ಚುಟುಕು)