ಸೊಟ್ಟ ಪೊಟ್ಟ

ಬರೆಯುವದೆನಗೆ ಬಲು ಇಷ್ಟ
ಪೆನ್ನಲಿ ರಿಫಿಲ್ ಇಲ್ಲದಿದ್ದರೆ ಬಲು ಕಷ್ಟ
ಪೆನ್ನ ಹಿಡಿದು ಬರೆಯಲು ಕುಳಿತರೆ 
ಅಕ್ಷರಗಳೆಲ್ಲಾ ಸೊಟ್ಟ ಪೊಟ್ಟ
ಪೇಜ್ಗಳಿಲ್ಲದಿದ್ದರೆ ಕಷ್ಟ ಕಷ್ಟ 
ಆದರೂ ಬರೆದೇ ಬಿಡುವೆ  ನನ್ನಿಷ್ಟ
ಕರೆವಾಣಿಯ ಬರಹವು ತುಂಬಾನೇ ಇಷ್ಟ
ಓದುವುದೋ ಬಿಡುವುದೋ ನಿಮ್ಮಿಷ್ಟ
ಲೈಕ್, ಕಾಮೆಂಟ್ ಗಳು ಅವರವರ ಇಷ್ಟ

ಭಾಗ್ಯಶ್ರೀ ಕೆಕ್ಕಾರ
(ಭಾಗೀ ಹೆಗಡೆ ಕಲ್ಲಳ್ಳಿ)

೨/೧/೨೨
 

Popular posts from this blog

ನಗು ನಗುತಲಿರು ಮಲ್ಲಿಗೆಯಂತೆ

ಮೌನ

ಆಸೆ , ಪರೀಕ್ಷೆ ( ಚುಟುಕು)