ಅಡಿಗೆ

ಮಾಡಿದಡಿಗೆಯ  ಪಟವ ತೆಗೆದು 
ಹಂಚುವುದೇಕೆ  ಮನವೇ ?
ಸಕಲರಿಗೂ ಬಾಯಲ್ಲಿ ನೀರು 
 ತರಿಸುವ ಪರಿ ಸರಿಯೇ !?
ಸಂತಸದಿ ಮನೆಮಂದಿ ಕುಳಿತು 
ಮೆಲುವೆನಾ ಭಾಗ್ಯವತಿಯೇ..

ಭಾಗ್ಯಶ್ರೀ ಕೆಕ್ಕಾರ
(ಭಾಗೀ ಹೆಗಡೆ ಕಲ್ಲಳ್ಳಿ)
೬/೧/೨೨

Popular posts from this blog

ನಗು ನಗುತಲಿರು ಮಲ್ಲಿಗೆಯಂತೆ

ಮೌನ

ಆಸೆ , ಪರೀಕ್ಷೆ ( ಚುಟುಕು)