ಜಯ ಗಣೇಶ 🙏🙏

ಸರ್ವರನು ಕಾವನಿವ
ಸರ್ವರನು ಪೊರೆವನಿವ
ಸರ್ವಕಷ್ಟ ಕಳೆಯುತಿಹ
ಸರ್ವರೆದೆಯ ಗೂಡಲಿಹ

ನಿರತ ಮನದಿ ಭಜಿಸುವೆ
ಗಂಧ-ಪುಷ್ಪ  ಅರ್ಪಿಸುವೆ
ಪಾಡಪಾಡಿ  ಪೊಗಳುವೆ
ದೂಪ ದೀಪ  ಹಚ್ಚುವೆ

ಜೋಡು ಕರವ ಮುಗಿವೆನು
ಭಕ್ತರನು ನೀನೆ ಕಾಯೋ
ನೆಮ್ಮದಿಯ ಕರುಣಿಸೆಂದು
ಪಾದಗಳಿಗೆ ನಮಿಸುವೆ 


ಭಾಗ್ಯಶ್ರೀ ಕೆಕ್ಕಾರ
೧/೨/೨೨


 

Popular posts from this blog

ನಗು ನಗುತಲಿರು ಮಲ್ಲಿಗೆಯಂತೆ

ಮೌನ

ಆಸೆ , ಪರೀಕ್ಷೆ ( ಚುಟುಕು)