ಚುಟುಕು

ಸೂತ್ರದ ಗೊಂಬೆಗಳು ನಾವು
ಅವನಾಡಿಸಿದಂತೆ  ಆಡುವೆವು 
ಮೇಲಿರುವವನೆ ಸೂತ್ರಧಾರ!
ನಾವೆಲ್ಲ ಪಾತ್ರದಾರಿಗಳು !

*ಚುಟುಕು*

 ಸೂತ್ರವು  ಬೇಕು ಗಾಳಿಯ ಪಟಕೆ
ಜೋರಾಗಿ ಎಳೆದರೆ ದಾರ ತುಂಡಾಗುವ ಭಯ !
ಹಿತ - ಮಿತದಲಿ ಎಳೆಯುತಿರೆ 
ಆಗಸದಲಿ  ನೋಡಲು  ಬಣ್ಣ ಬಣ್ಣದ  ಸೊಬಗು !

ಭಾಗ್ಯಶ್ರೀ ಕೆಕ್ಕಾರ

೧೪/೨/೨೨

Popular posts from this blog

ನಗು ನಗುತಲಿರು ಮಲ್ಲಿಗೆಯಂತೆ

ಮೌನ

ಆಸೆ , ಪರೀಕ್ಷೆ ( ಚುಟುಕು)