ಧನಾತ್ಮಕ ಶಕ್ತಿ

 ಹೊಲವನ್ನು  ಹಾಗೇ ಬಿಟ್ಟರೆ
 ಕಳೆ ಬೆಳೆಯುವುದು
 ಹೊಲವನ್ನು  ಹದಗೊಳಿಸಿ  ,ಉತ್ತಿ ,
 ಬಿತ್ತಿದರೆ ಬೆಳೆಯು  ಬರುವುದು
 ಹೊಲದಲ್ಲಿ ಬೆಳೆಯು ಹಚ್ಚ ಹಸಿರಿನಿಂದ
 ಕಂಗೊಳಿಸುತ್ತದೆ
ಪ್ರಾಣಿ ಪಕ್ಷಿಗಳನ್ನೂ ಕರೆತರುತ್ತದೆ
ನೋಡುಗರ  ಕಣ್ಮನವನ್ನೂ ಸೂರೆಗೊಳ್ಳುತ್ತದೆ
ರೈತರ  ವದನವೂ ಅರಳುತ್ತದೆ
ಹೊಟ್ಟೆಯೂ ತಣ್ಣಗಾಗುತ್ತದೆ
ಅದೇ ತೆರದಲ್ಲಿ....
ಮನದಲ್ಲಿ , ಮನಸಿನಲಿ  ಪೊಸಿಟಿವ್
ಆಲೋಚನೆಗಳೇ ತುಂಬಿದ್ದರೆ
ನೆಗೆಟಿವ್ ಆಲೋಚನೆಗಳಿಗೆ 
ಜಾಗವೇ ಇಲ್ಲಾ....
ಎಲ್ಲವೂ ಪಾಸಿಟಿವ್ ಇರಲಿ...
ಕೆಲವೊಂದು ಟೆಸ್ಟ್ ಗಳು  ಮಾತ್ರ
ನೆಗೆಟಿವೇ   ಬರಲಿ...

✍️✍️ಭಾಗ್ಯಶ್ರೀ ಕೆಕ್ಕಾರ
೨೨/೦೨/೨೦೨೨




Popular posts from this blog

ನಗು ನಗುತಲಿರು ಮಲ್ಲಿಗೆಯಂತೆ

ಮೌನ

ಆಸೆ , ಪರೀಕ್ಷೆ ( ಚುಟುಕು)