ವಿಶ್ವ ಜಲದಿನ

ಬಳಕೆಯಲಿ ಮಿತಿಯಿರಲಿ
ತುಸುವೂ ಪೋಲಾಗದಿರಲಿ
ಸಕಲ ಜೀವಿಗಳಿಗೂ  ದೊರಕಲಿ
ಸಂರಕ್ಷಿಸಿ, ಉಳಿಸಿ, ಬಳಸುತಿರಲಿ

ಭಾಗ್ಯಶ್ರೀ ಕೆಕ್ಕಾರ
೨೨/೦೩/೨೦೨೨

Popular posts from this blog

ನಗು ನಗುತಲಿರು ಮಲ್ಲಿಗೆಯಂತೆ

ಮೌನ

ಆಸೆ , ಪರೀಕ್ಷೆ ( ಚುಟುಕು)