ಹನುಮನಿಗೆ ನಮನ🙏🙏

ಇನ್ನಷ್ಟು ಕಷ್ಟಗಳು ಬರುತಿರಲಿ ಹನುಮ
ನಿನ್ನಯ ನಾಮವ ಜಪಿಸುವ   ಜನುಮ  
ಹೃದಯದಲಿ ನೆಲೆಸಲಿ ನಿನ್ನೆಯ ನಾಮ
ಕೊನೆವರೆಗೂ ಬರುತಿರಲಿ ದೇವರ ನಾಮ

೧೬/೦೪/೨೦೨೨

Popular posts from this blog

ನಗು ನಗುತಲಿರು ಮಲ್ಲಿಗೆಯಂತೆ

ಮೌನ

ಆಸೆ , ಪರೀಕ್ಷೆ ( ಚುಟುಕು)