ಎಲ್ಲಿದೆ ಪರಿಹಾರ

ಬೇಲಿಯೇ ಎದ್ದು ಹೊಲ ಮೇಯ್ದೊಡೆ  :
ಎಸ್ ಬಿ ಐ ನವರೆ ಧನ ದೋಚಿದೊಡೆ !
ಸರಕಾರವೇ ಕಮಿಷನ್ನಲ್ಲಿ ಭಾಗಿಯಾದೊಡೆ :
 ಸಾಮಾನ್ಯ ಜನರಿಗೆ ಎಲ್ಲಿದೆ ಪರಿಹಾರ ? !
ಇವನೆಲ್ಲ ನೋಡುತಿರುವ ದೇವನೇ
 ಕಾಯಬೇಕಯ್ಯ 🙏🙏

ಭಾಗ್ಯಶ್ರೀ ಕೆಕ್ಕಾರ
೨೪/೦೪/೨೦೨೨



Popular posts from this blog

ನಗು ನಗುತಲಿರು ಮಲ್ಲಿಗೆಯಂತೆ

ಮೌನ

ಆಸೆ , ಪರೀಕ್ಷೆ ( ಚುಟುಕು)