ರಜೆ ವಜಾ

ರಜೆಯನ್ನು ಹಿಂಪಡೆದ ದಿನಮಣಿ
ಬಿಸಿಲನ್ನ ಸೂಸುತಿರುವ ದಿನಕರ
ಮೇಲೆದ್ದು ಬರುತಿರುವ ರವಿತೇಜ
ಜಗದಲಿಂದು ಬೆಳಕಿನ ಛಾಯೆಯಿದೆ
 ಮಬ್ಬು ಗತ್ತಲು ಮಾಯವಾಗಿದೆ
ಆಹಾ !! ಚೆಂದದ ಬಿಸಿಲು ಬಂದಿದೆ.
 
೧೩/೦೫/೨೦೨೨

Popular posts from this blog

ನಗು ನಗುತಲಿರು ಮಲ್ಲಿಗೆಯಂತೆ

ಮೌನ

ಆಸೆ , ಪರೀಕ್ಷೆ ( ಚುಟುಕು)