ವಿಶ್ವ ಜೇನು ದಿನದ ಶುಭಾಶಯಗಳು 🙏🙏
ಸಿಹಿ ಸಿಹಿ ಜೇನುತುಪ್ಪವನ್ನ ಸವಿಯದವರು ಯಾರಿಲ್ಲ !
ಒಂದು ಪಕ್ಷಿ ಜೇನು ಹುಳುವನ್ನ ಪ್ರಶ್ನಿಸಿತು ?
ತುಂಬಾ ಕಷ್ಟ ಪಟ್ಟು ನೀನು ಜೇನಿನ ಗೂಡನ್ನ ಕಟ್ಟುತ್ತೀಯಾ
ಆದರೆ ಈ ಜನರು ನೀನು ಕಷ್ಟ ಪಟ್ಟು ಕಟ್ಟಿದ ಜೇನನ್ನ ಕದಿಯುತ್ತಾರೆ ,ಕದ್ದು ತಿನ್ನುತ್ತಾರೆ.
ಇದರಿಂದ ನಿನಗೆ ಬೇಸರವಾಗುವುದಿಲ್ಲವಾ ???
ಜೇನು ಹುಳು ಸಂತಸದಿಂದ ಹೇಳಿತು ;
''ಇಲ್ಲ '..!!.. ಜನರು ನನ್ನ ಜೇನು ತುಪ್ಪವನ್ನ ಕದಿಯಬಹುದು !
ಆದರೆ ........
ಯಾರೊಬ್ಬರೂ ನಾನು ಜೇನು ತಯಾರಿಸುವ ಕಲೆಯನ್ನ ಕಲಿಯಲು ಸಾಧ್ಯವಿಲ್ಲಾ '''
ಸ್ವಾರ್ಥಿಯಾಗಿ ಬದುಕುವದು ಜೀವನದ ಭಾಗ :
ಬೇರೆಯವರಿಗಾಗಿ ಬದುಕುವದು ಜೀವನದ ಒಂದು ಕಲೆ :
೨೦/೦೫/೨೦೨೨