ಚುಟುಕು

*💐💐ಹರುಷ*💐💐

ಕವನವ ಬರೆಯುವೆ ಹರುಷದಲಿ
ಮರೆಯದೆ ಬರೆಯುವೆ ಪ್ರಾಸದಲಿ
ಅದನ ಹಾಡುವೆ ನಿಮಿಷದಲಿ
ಹಾಡನು  ಹಂಚುವೆ ಗುಂಪಿನಲಿ
ನಿಮಗಿಷ್ಟವೊ ಕಷ್ಟವೊ ತಿಳಿಯದಲಿ

✍️✍️ ಭಾಗ್ಯಶ್ರೀ ಕೆಕ್ಕಾರ
     ೧೩/೦೬/೨೦೨೨

Popular posts from this blog

ನಗು ನಗುತಲಿರು ಮಲ್ಲಿಗೆಯಂತೆ

ಮೌನ

ಆಸೆ , ಪರೀಕ್ಷೆ ( ಚುಟುಕು)