ನಗುವು

ನಗುವಿಗೆ ಕಾರಣವ ಹುಡುಕದಿರು
ಸಣ್ಣ ಸಣ್ಣ ವಿಷಯಗಳ ಕೆದಕುತಿರು
ಕೋಳಿಯ ತೆರದಲ್ಲಿ ಹುಡುಕುತಿರು
ಒಮ್ಮೊಮ್ಮೆ ಬಾಲ್ಯವ  ನೆನೆದು
ಮನದ ನೋವನೆಲ್ಲ ಮರೆತು
ಮಗುವಿನಂತೆ  ಸದಾ ನಗುತಿರು

✍️✍️ ಭಾಗ್ಯಶ್ರೀ ಕೆಕ್ಕಾರ
    ೧೮/೦೬/೨೦೨೨

Popular posts from this blog

ನಗು ನಗುತಲಿರು ಮಲ್ಲಿಗೆಯಂತೆ

ಮೌನ

ಆಸೆ , ಪರೀಕ್ಷೆ ( ಚುಟುಕು)