ಚುಟುಕು

ಇಷ್ಟ - ಕಷ್ಟ

ಬರೆಯುವದೆನಗೆ ಬಲು ಇಷ್ಟ
ಬರೆಯಲು ಕುಳಿತರೆ ಬಲು  ಕಷ್ಟ
ಮರೆತೇ ಬಿಡುವೆನು ಅಡಿಗೆಯನು
ಹೊಟ್ಟೆ ಹಸಿಯಲು ಹುಡುಕುವೆನು
ಏನೂ ಸಿಗದಲೆ ಬಳಲುವೆನು !!

✍️✍️ ಭಾಗ್ಯಶ್ರೀ ಕೆಕ್ಕಾರ
           ೦೯/೦೬/೨೦೨೨

Popular posts from this blog

ನಗು ನಗುತಲಿರು ಮಲ್ಲಿಗೆಯಂತೆ

ಮೌನ

ಆಸೆ , ಪರೀಕ್ಷೆ ( ಚುಟುಕು)