ಸದಾ ಹೋರಾಟ

*ಸದಾ ಹೋರಾಟ* 

ಬದುಕೆಂದರೆ ನಿತ್ಯ ನಿರಂತರ ಹೋರಾಟ
ನೋವಿನ  ಜೊತೆಗೆ ಹೊಂದಾಣಿಕೆಯಾಟ
ಗೆಲುವನು  ಕಾಣಲು ಪ್ರತಿ ನಿತ್ಯವು ಹಾರಾಟ
ಸೋಲನು ಹೊಡೆದೋಡಿಸಲು  ಗುದ್ದಾಟ
ಧನವನು  ಗಳಿಸಲು ದಿನ ದಿನ  ಅಲೆದಾಟ
 ಬಾಳಿನ   ನೆಮ್ಮದಿಗಾಗಿ  ನಿರಂತರ ಹುಡುಕಾಟ 
 
ಭಾಗ್ಯಶ್ರೀ ಕೆಕ್ಕಾರ್
೨೧/೦೭/೨೦೨೨

Popular posts from this blog

ನಗು ನಗುತಲಿರು ಮಲ್ಲಿಗೆಯಂತೆ

ಮೌನ

ಆಸೆ , ಪರೀಕ್ಷೆ ( ಚುಟುಕು)