ಕಪ್ಪು

 ಕಣ್ಣಿಗೆ  ಹಚ್ಚ ಬೇಕು ಕಪ್ಪು
 ಅಡುಗೆಗೆ  ಬೇಕು ಉಪ್ಪು
 ಮಕ್ಕಳು  ಮಾಡುವರು ತಪ್ಪು 
 ಕರೆಯದೆ ಬರುವುದು ಮುಪ್ಪು 

✍️✍️ ಭಾಗ್ಯಶ್ರೀ ಕೆಕ್ಕಾರ್
 ೨೩/೦೭/೨೦೨೨

Popular posts from this blog

ನಗು ನಗುತಲಿರು ಮಲ್ಲಿಗೆಯಂತೆ

ಮೌನ

ಆಸೆ , ಪರೀಕ್ಷೆ ( ಚುಟುಕು)