ನಗು , ಆನಂದ

ಹಾಸ್ಯವು  ಎಲ್ಲರ ನಗಿಸುವಂತಿರಲಿ
ಪರರ ಬೇಸರಕೆ ಕಾರಣವಾಗದಿರಲಿ
 ನಗುವಿರೆ  ಮೊಗ ಸದಾ ಅರಳುವುದು
ಮನೆಯೆಲ್ಲಾ ನಂದನವನವಾಗುವುದು


 ಪ್ರತಿ ಕ್ಷಣವು ಮನಸಿನಲಿ ಆನಂದವಿರಲಿ
 ಯಾವುದಕ್ಕೂ  ಮನ ಕೋಪಗೊಳ್ಳದಿರಲಿ
 ಕಾಣದ ದೇವನಲಿ ಭರವಸೆಯಿಡು ಮನವ
  ನಗು ನಗುತ ಸಾಗಿಸು ಜೀವನದ  ಪಯಣವ
೨೭/೦೮/೨೦೨೨

Popular posts from this blog

ನಗು ನಗುತಲಿರು ಮಲ್ಲಿಗೆಯಂತೆ

ಮೌನ

ಆಸೆ , ಪರೀಕ್ಷೆ ( ಚುಟುಕು)