ಮಾತು , ಚುಟುಕು

ಮನೆಯಲ್ಲಿ ಮಾತೆಯರ ಮಾತೇ ಹೆಚ್ಚು
ಪ್ರತಿದಿನವೂ ಸಂಭ್ರಮಿಸುವ ಹುಚ್ಚು
ಮುಗುಳ್ನನಗೆಯ ಮಾತೇ ಅಚ್ಚು ಮೆಚ್ಚು
ಕೋಪದಲಿ ನುಡಿದರೆ ಹೆಚ್ಚುವುದು ಕಿಚ್ಚು

Popular posts from this blog

ನಗು ನಗುತಲಿರು ಮಲ್ಲಿಗೆಯಂತೆ

ಮೌನ

ಆಸೆ , ಪರೀಕ್ಷೆ ( ಚುಟುಕು)