ಚುಟುಕು ,( ದಾರಿ )

ಬದುಕಿನಲಿ  ಸಾಗಲು ಹಲವಾರು ದಾರಿ
ಹುಡುಕಿ  ಸಾಗಬೇಕು ಸುಗಮದ ದಾರಿ
ಪ್ರೀತಿ -ಪ್ರೇಮ ಹಂಚುತಲಿ ಸಾಗಬೇಕು
‌ಹರುಷದಿಂದಲೇ  ಬಾಳ ನಡೆಸಬೇಕು 

✍️✍️ ಭಾಗ್ಯಶ್ರೀ ಕೆಕ್ಕಾರ
    ೧೯/೧೧/೨೦೨೨

Popular posts from this blog

ನಗು ನಗುತಲಿರು ಮಲ್ಲಿಗೆಯಂತೆ

ಮೌನ

ಆಸೆ , ಪರೀಕ್ಷೆ ( ಚುಟುಕು)