ದೇವನೊಲುಮೆ🙏🙏

ಕಳೆ ಬೆಳೆಯಲು ಬೆಳೆ ಬೇಕು
ಬೆಳೆ ಬೆಳೆಯಲು ಶ್ರಮ ಬೇಕು
ಬೆಳೆದ ಬೆಳೆ   ಕೈ ಸೇರಲು 
ಪ್ರಕೃತಿ ಮುನಿಯದಿರ ಬೇಕು
ಬೆಳೆದ ಬೆಳೆಯ ಧನ ಕೈ ಸೇರಲು
ದೇವನೊಲುಮೆಯಿರಲೇ ಬೇಕು.🙏🙏
ಕಳೆ ,ಬೆಳೆ, ಶ್ರಮ , ಪ್ರಕೃತಿಯೊಂದಿಗೆ
ರೈತನ ಬದುಕು ಸಾಗುತಿರಲೇ ಬೇಕು.

✍️✍️ ಭಾಗ್ಯಶ್ರೀ ಕೆಕ್ಕಾರ
     ೨೮/೧೧/೨೦೨೨

Popular posts from this blog

ನಗು ನಗುತಲಿರು ಮಲ್ಲಿಗೆಯಂತೆ

ಮೌನ

ಆಸೆ , ಪರೀಕ್ಷೆ ( ಚುಟುಕು)