ಚಿಂತೆ ( ಚುಟುಕು)

ಬರೆಯುವವಗೆ  ಓದುವ ಚಿಂತೆ
ಓದುವವಗೆ ಕೆಲಸದ ಚಿಂತೆ
ಕೆಲಸ ಮಾಡುವವಗೆ ಗಳಿಕೆಯ ಚಿಂತೆ
ಗಳಿಸಿದವಗೆ ಇನ್ನೂ ದೊಡ್ಡ ಗಳಿಕೆಯ ಚಿಂತೆ
ಯಾರನ್ನೂ ಬಿಟ್ಟಿಲ್ಲ ಚಿಂತೆ.ಚಿತೆ ಏರಿದಾಗಲೇ
ದೂರವಾಗುವುದು ಚಿಂತೆ..

✍️✍️ ಭಾಗ್ಯಶ್ರೀ ಕೆಕ್ಕಾರ
೫/೧೧/೨೦೨೨

Popular posts from this blog

ನಗು ನಗುತಲಿರು ಮಲ್ಲಿಗೆಯಂತೆ

ಮೌನ

ಆಸೆ , ಪರೀಕ್ಷೆ ( ಚುಟುಕು)