ಚಿರತೆ
ಮಾನವನ ಸ್ವಾರ್ಥವು ಹೆಚ್ಚಿಹುದು ಜಗದಲ್ಲಿ
ಕಾಡನ್ನು ಕಡಿದು ನಾಡನ್ನು ಮಾಡಿಹರು
ಕಟ್ಟಿರುವರು ಮಹಲುಗಳ ಕಾಡಿರುವ ಸ್ಥಳದಲ್ಲಿ
ಅವುಗಳಿಗೇನು ಅರಿವುಂಟು ?!
ಮರಳುವರು ತಮ್ಮ ವಾಸದ ಸ್ಥಳಕೆ
ಮಾನವನ ಸ್ವಾರ್ಥಕೆ ಕೊನೆಯೆಂಬುದಿಲ್ಲ
ಪ್ರಾಣಿಗಳ ಪಾಡು ಕೇಳುವವರಿಲ್ಲ
✍️✍️ ಭಾಗ್ಯಶ್ರೀ ಕೆಕ್ಕಾರ
(ಭಾಗೀ ಹೆಗಡೆ ಕಲ್ಲಳ್ಳಿ)
೩/೧೨/೨೦೨೨