ಮಮತೆಯ ಮಡಿಲು 🌺🌺

ಮೂಟೆಯ ಹೊತ್ತು ಸಾಗುತಲಿಹಳು
ಹೆಗಲಲಿ ಶ್ವಾನವ ಹೊತ್ತಿಹಳು
ಏಕಾಂಗಿಯ ಪಯಣವು ಬಾಳಿನಲಿ
ಮಮತೆಯು ತುಂಬಿದೆ ಬದುಕಿನಲಿ
ಪ್ರೀತಿ ,ಕರುಣೆ ,ತ್ಯಾಗದಲಿ
ಇವಳನು ಮೀರಿಸುವ ರಾರಿಲ್ಲ.

೨೧/೧೨/೨೦೨೨

Popular posts from this blog

ನಗು ನಗುತಲಿರು ಮಲ್ಲಿಗೆಯಂತೆ

ಮೌನ

ಆಸೆ , ಪರೀಕ್ಷೆ ( ಚುಟುಕು)