ಛಳಿ ಛಳಿ ಛಳಿಯೆಂದು ಬಿದ್ದೆ
ಮೇಲೊಂದು ಚಾದರ ಹೊದ್ದೆ
ಹೊಟ್ಟೆ ತಾಳ ಹಾಕುತ್ತಿತ್ತು ಎದ್ದೆ
ಭರದಿಂದ ದೋಸೆಯ ಮೆದ್ದೆ


ನಾನು ನಾನೇ ಎಂದು ಸದಾ ಮೆರೆದರು
ದುಡಿದು ದುಡಿದು ಹೆಚ್ಚೆಚ್ಚು ಗಳಿಸಿದರು
ಗಳಿಕೆಯೊಂದೇ  ಎಂದು ಸಾರಿದರು
ಅವೆಲ್ಲವನ್ನೂ ತೊರೆದು ಹೊರಟೇ ಬಿಟ್ಟರು

Popular posts from this blog

ನಗು ನಗುತಲಿರು ಮಲ್ಲಿಗೆಯಂತೆ

ಮೌನ

ಆಸೆ , ಪರೀಕ್ಷೆ ( ಚುಟುಕು)