ತಿಳಿ ಹಾಸ್ಯ

ತಿಳಿ ಹಾಸ್ಯ

ರಿಸೆಪ್ಷನ್ ಹುಡುಗಿ ಐದು ನೂರರ ಎರಡು ನೋಟು ತಂದು ಡಾಕ್ಟರ್  ಹತ್ತಿರ ಛೆಂಜ್ ಸಾರ ಎಂದಳು.
ಐದು ನೂರರ ಎರಡು ನೋಟು ತೆಗೆದುಕೊಂಡು,
ಡಾಕ್ಟರ್ ನೂರರ ನೋಟು ಕೊಟ್ಟರು
ಮತ್ತೆ ಅದರಲ್ಲಿ ಹರಿದ ಒಂದು ನೋಟು ನೋಡಿ ಪುನಃ ವಾಪಸ್ ಕೊಟ್ಟಳು.
ಏನಾಗಿದೆ ಎಂದರು ಡಾಕ್ಟರ್,
ಹರಿದ ನೋಟು ಎಂದಳು
ಡಾಕ್ಟರ್ ಅದಕ್ಕೂ  ಟ್ರೀಟ್ಮೆಂಟ್ ಕೊಟ್ಟರೆ ಸರಿ ಹೋಗುತ್ತೆ ಅಂದರು.
ಎಲ್ಲರೂ ನಕ್ಕಿದ್ದೆ ನಕ್ಕಿದ್ದು.😁😁

ಕಳೆದ ವರುಷ ಬರೆದಿದ್ದು , ನೆನಪಾತು ಹಾಕ್ದೆ.

ಭಾಗ್ಯಶ್ರೀ ಕೆಕ್ಕಾರ
೧೯/೧/೨೨

Popular posts from this blog

ನಗು ನಗುತಲಿರು ಮಲ್ಲಿಗೆಯಂತೆ

ಮೌನ

ಆಸೆ , ಪರೀಕ್ಷೆ ( ಚುಟುಕು)