ನಮಿಪೆ ಮರೆಯದಂತೆ

*ನಮಿಪೆನು ಮರೆಯದಂತೆ 🙏🙏*

ಯಾರೇನು ಹೇಳಿದರೂ ಎನಗಿಲ್ಲ ಚಿಂತೆ
ಬದುಕಲ್ಲಿ  ಬರುವುದು ನೋವಿನ ಕಂತೆ
ಸಮಯ ಬಂದಾಗ ತಿಳಿಯುವುದಂತೆ
ಕಾಣದ ದೇವನಿಗೆಲ್ಲ ಅರಿವಿದೆಯಂತೆ
ಪ್ರತಿದಿನವು ಶಿರಬಾಗುವೆ ಮರೆಯದಂತೆ 🙏🙏

✍️✍️ಭಾಗ್ಯಶ್ರೀ ಕೆಕ್ಕಾರ
(ಭಾಗೀ ಹೆಗಡೆ ಕಲ್ಲಳ್ಳಿ)
೨೦/೦೨/೨೦೨೩

Popular posts from this blog

ನಗು ನಗುತಲಿರು ಮಲ್ಲಿಗೆಯಂತೆ

ಮೌನ

ಆಸೆ , ಪರೀಕ್ಷೆ ( ಚುಟುಕು)