ಪರೀಕ್ಷಿಸುತ ಶಕ್ತಿ ನೀಡುವವಗೆ ನಮನ 🙏🙏

ಬದುಕಿನಲ್ಲಿ ಪದೆ ಪದೇ ಪರೀಕ್ಷಿಸುವವನು ಅವನೆ
ಪರೀಕ್ಷೆಗೊಳಪಡಿಸಿ  ಧೈರ್ಯಕೊಡುವವನು ಅವನೆ
ಧೈರ್ಯದಿಂದ ಬಾಳ್ವೆನಡೆಸುವ ಶಕ್ತಿ ನೀಡುವವನು ಅವನೆ 
ಶಕ್ತಿ ನೀಡಿ ಮುಕ್ತಿ ಮಾರ್ಗತೋರಿದವಗೆ ಕರವ ಜೋಡಿಸಿ
ಶಿರವಬಾಗಿ ನಲಿವುದೆನ್ನ ಮನವು  🙏🙏

೩/೦೩/೨೦೨೩

Popular posts from this blog

ನಗು ನಗುತಲಿರು ಮಲ್ಲಿಗೆಯಂತೆ

ಮೌನ

ಆಸೆ , ಪರೀಕ್ಷೆ ( ಚುಟುಕು)