ಸಂತೃಪ್ತಿಯಿರಲಿ




ಪ್ರತಿದಿನ ಬರೆಯುವ ಹವ್ಯಾಸವು ಬೇಕು
ಮಸ್ತಕದಲಿ ಅದು ಹೊಳೆಯಲೆ ಬೇಕು
ಅಕ್ಷರರೂಪದಿ  ತಪ್ಪುಗಳಿಲ್ಲದೆ ಬರೆಯಬೇಕು
ಮನಸದು  ಸಂತೃಪ್ತಿಯಲಿ ನಲಿಯಲೆ ಬೇಕು 

✍️✍️ಭಾಗ್ಯಶ್ರೀ ಕೆಕ್ಕಾರ
  (ಭಾಗೀ ಹೆಗಡೆ ಕಲ್ಲಳ್ಳಿ)
೧೭/೦೩/೨೦೨೩

Popular posts from this blog

ನಗು ನಗುತಲಿರು ಮಲ್ಲಿಗೆಯಂತೆ

ಮೌನ

ಆಸೆ , ಪರೀಕ್ಷೆ ( ಚುಟುಕು)