ಪಾಲಿಗೆ ಬಂದದ್ದು ಪಂಚಾಮೃತ



ನಮ್ಮ ಪಾಲಿಗೆ ದೊರಕಿರುವದನು   ಸವಿದು 
ಅನ್ಯರ ಪಾಲಿನದಕೆ  ಹೆಣಗಾಡದಿರು ನಲಿದು
ನಮ್ಮ ನಮ್ಮ ಆತ್ಮಸಾಕ್ಷಿಗನುವಾಗಿ ನಡೆದು
ಎಲ್ಲವನು ನಿಂತು ನೋಡುವವನಿಹನೆಂದು  
ತಿಳಿದು ಮುಂದೆ ಸಾಗುತಿರು ಜಗದಲೆಂದು...

✍️✍️ ಭಾಗ್ಯಶ್ರೀ ಕೆಕ್ಕಾರ
೨೦/೦೩/೨೦೨೩

Popular posts from this blog

ನಗು ನಗುತಲಿರು ಮಲ್ಲಿಗೆಯಂತೆ

ಮೌನ

ಆಸೆ , ಪರೀಕ್ಷೆ ( ಚುಟುಕು)