ಸಂತಸದ ಬದುಕು 🌺🌺



ಸಂತಸವ ಪಡಲು ದೊಡ್ಡ ದೊಡ್ಡ ಕಾರಣವು ಬೇಕಿಲ್ಲ
ದಿನನಿತ್ಯ ನಡೆಯುವ ಪುಟ್ಟ ಪುಟ್ಟ ಕಾರಣವೆ ಸಾಕಲ್ಲ!
ಮನವು ಸದಾ  ಸಂತಸದಲಿ ಇರಲೇ ಬೇಕಲ್ಲ
ನಗು ನಗುತಾ ನಗಿಸುತ್ತಾ ಬಾಳು ಸಾಗಲೇ ಬೇಕಲ್ಲ

✍️✍️ ಭಾಗ್ಯಶ್ರೀ ಕೆಕ್ಕಾರ
    (ಭಾಗೀ ಹೆಗಡೆ ಕಲ್ಲಳ್ಳಿ)
೨೧/೦೩/೨೦೨೩

Popular posts from this blog

ನಗು ನಗುತಲಿರು ಮಲ್ಲಿಗೆಯಂತೆ

ಮೌನ

ಆಸೆ , ಪರೀಕ್ಷೆ ( ಚುಟುಕು)